'ಕೆ ಜಿ ಎಫ್' ಎನ್ನುವುದು ಬರೀ ಯಶ್ ಅಭಿಮಾನಿಗಳ ಸಿನಿಮಾವಲ್ಲ. ಅದು ಕನ್ನಡದ ಹೆಮ್ಮೆಯ ಸಿನಿಮಾವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಲು, ಕನ್ನಡದ ಸಿನಿಮಾವನ್ನು ನೆಕ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲು ಬರುತ್ತಿರುವ ಸಿನಿಮಾವೇ 'ಕೆ ಜಿ ಎಫ್'. ಇನ್ನು ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ. ಇದೀಗ ಯಶ್ ಕೆಜಿಎಫ್ ಟ್ರೈಲರ್ ಪಾಕಿಸ್ತಾನದಲ್ಲೂ ಫೇಮಸ್ <br /><br />Yash KGF movie is directed by Prashanth Neel and it will be releasing on December 21st. Now, Yash KGF Movie trailer becomes popular in Pakistan also<br />